Kempe Gowda
ಕೆಂಪೇಗೌಡ
ಕೆಂಪೇಗೌಡ (ಸುದೀಪ್) ಅನ್ನೋ ಹುಡುಗ ರೋಣ, ಹುಬ್ಬಳ್ಳಿಯಲ್ಲಿ Sub-Inspector. ತುಂಬಾ ಪ್ರಾಮಾಣಿಕ, ಊರಿನ ಜನಕ್ಕೆ ತುಂಬಾ ಇಷ್ಟ. ಅವನು ಕಾವ್ಯ (ರಾಗಿಣಿ) ಅನ್ನ ಪ್ರೀತಿಸ್ತಾನೆ. ಕಾವ್ಯ ತಂದೆ ಮಹಾದೇವ (ಗಿರೀಶ್ ಕಾರ್ನಾಡ್) ಮೊದಲು ಪೊಲೀಸ್ ಅಳಿಯ ಬೇಡ ಅಂತಾನೆ. ಅದೇ ಟೈಮ್ ನಲ್ಲಿ ಬೆಂಗಳೂರಿನ ದೊಡ್ಡ ರೌಡಿ ಆರ್ಮುಗಂ (ರವಿಶಂಕರ್) ಗೆ ಕೋರ್ಟ್ ರೋಣಕ್ಕೆ ಬಂದು ಸಹಿ ಮಾಡಬೇಕು ಅಂತ ಹೇಳುತ್ತೆ. ಅವನು ದೊಡ್ಡ ಗೂಂಡಾಗಳ ಜೊತೆ ಬರ್ತಾನೆ, ಆದ್ರೆ ಕೆಂಪೇಗೌಡ ಊರಿನವರ ಜೊತೆ ಸೇರಿ ಅವನಿಗೆ ಅವಮಾನ ಮಾಡ್ತಾನೆ. ಸೇಡು ತೀರಿಸಿಕೊಳ್ಳೋಕೆ ಆರ್ಮುಗಂ ಕೆಂಪೇಗೌಡನನ್ನ ಬೆಂಗಳೂರಿಗೆ ಟ್ರಾನ್ಸ್‌ಫರ್ ಮಾಡಿಸ್ತಾನೆ. ಅಲ್ಲಿ ಅವನ ಫ್ಯಾಮಿಲಿ, ಕಾವ್ಯ ತಂಗಿಗೆ ತೊಂದರೆ ಕೊಡ್ತಾನೆ, ಕಿಡ್ನಾಪ್ ಮಾಡ್ತಾನೆ. ಕೊನೆಗೆ ಕೆಂಪೇಗೌಡ ಆರ್ಮುಗಂನ ಎಲ್ಲಾ ಕಿಡ್ನಾಪ್ ದಂಧೆಯನ್ನು ಬಯಲು ಮಾಡಿ, ದೊಡ್ಡ ಫೈಟ್ ನಲ್ಲಿ ಅವನನ್ನು ಮುಗಿಸಿ, ಎಲ್ಲರನ್ನು ಕಾಪಾಡ್ತಾನೆ.
Movie Songs & MP3 Tracks
6 SongsHigh quality audio tracks available on KannadaMaza.in